ನಮ್ಮ ಬಗ್ಗೆAbout us
Farmroot
Farmroot Agritech Private Limited ಬೆಂಗಳೂರಿನಲ್ಲಿ ನೋಂದಾಯಿತವಾದ ಕಂಪನಿ. ನಾವು ಬೆಳೆಗಳನ್ನು ಕಾಡುವ ಕೀಟಗಳಿಗೆ ಬಲೆ ಮತ್ತು ಲೂರ್ಗಳನ್ನು ರೈತರಿಗೆ ಮಾರಾಟ ಮಾಡುತ್ತೇವೆ.Farmroot Agritech Private Limited is a company registered in Bengaluru. We sell traps and lures for crop pests to farmers.
2018 ರಿಂದ · 10,000+ ರೈತರಿಗೆ ಸೇವೆSince 2018 · 10,000+ farmers served
Farmroot ಡೀಲರ್ಗಳ ಮೂಲಕವೂ ಮಾರಾಟ ಮಾಡುತ್ತದೆ.Farmroot also sells through dealers.
ಈ ವೆಬ್ಸೈಟ್ನಲ್ಲಿರುವ ಬಲೆಗಳುTraps on this website
- ಹಣ್ಣಿನ ನೊಣMelon fruit flyಸೌತೆಕಾಯಿ, ಹಾಗಲಕಾಯಿ, ಹೀರೆಕಾಯಿ ಬೆಳೆಗೆFor cucumber, bitter gourd, ridge gourd
- ಟೊಮ್ಯಾಟೊ ಎಲೆ ಸುರಂಗ ಕೀಟTomato leaf minerಟೊಮ್ಯಾಟೊ ಮತ್ತು ಆಲೂಗಡ್ಡೆ ಬೆಳೆಗೆFor tomato and potato
- ಸೈನಿಕ ಹುಳುFall armywormಮೆಕ್ಕೆಜೋಳ, ಭತ್ತ, ಕಬ್ಬು ಬೆಳೆಗೆFor maize, rice, sugarcane
- ಕೊಂಬು ಜೀರುಂಡೆRhinoceros beetleತೆಂಗು ಮತ್ತು ಅಡಿಕೆ ಬೆಳೆಗೆFor coconut and arecanut
- ಕೆಂಪು ಮೂತಿ ಹುಳುRed palm weevilತೆಂಗು ಮತ್ತು ಅಡಿಕೆ ಬೆಳೆಗೆFor coconut and arecanut
ಆರ್ಡರ್ ಹೇಗೆ ಮಾಡುವುದುHow ordering works
ವಾಟ್ಸಾಪ್ನಲ್ಲಿ ಸಂದೇಶ ಕಳುಹಿಸಿ. ನಮ್ಮ ತಂಡ ನಿಮ್ಮ ಆರ್ಡರ್ ಖಚಿತಪಡಿಸುತ್ತದೆ.Send a WhatsApp message. Our team confirms your order.
ಯುಪಿಐ, ಬ್ಯಾಂಕ್ ವರ್ಗಾವಣೆ ಅಥವಾ ಆನ್ಲೈನ್ ಪಾವತಿ ಮೂಲಕ ಪಾವತಿಸಿ. ಕ್ಯಾಶ್ ಆನ್ ಡೆಲಿವರಿ ಇಲ್ಲ.Pay by UPI, bank transfer or online payment. Cash on delivery is not available.
ಕರ್ನಾಟಕದ ಎಲ್ಲಾ ಕಡೆ ಕೊರಿಯರ್ ಮೂಲಕ 5–7 ದಿನಗಳಲ್ಲಿ ತಲುಪುತ್ತದೆ.Delivered by courier anywhere in Karnataka in 5–7 days.